ರೈಲ್ವೆ ನೇಮಕಾತಿ 2023

WhatsApp Group Join Now
Telegram Group Join Now
Instagram Group Join Now

  ಇವತ್ತಿನ ಈ ಉದ್ಯೋಗ ಮಾಹಿತಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಗಳ ಬಗ್ಗೆ ಮತ್ತು ಉದ್ಯೋಗ ಸ್ಥಳ , ಹುದ್ದೆಗಳ ಸಂಖ್ಯೆ , ಶಿಕ್ಷಣಿಕ ಅರ್ಹತೆ, ವಯೋಮಿತಿ, 

  1. ಇವುಗಳಿಗೆ ಸಂಬಂಧಪಟ್ಟ ಕರ್ನಾಟಕ ರಾಜ್ಯದ ಎಲ್ಲಾ , ಪುರುಷರು ಮಹಿಳಾ ಅಭ್ಯರ್ಥಿಗಳೂ ಅರ್ಜಿಯನ್ನು ಸಲಿಸಬಹುದು. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

 

 

                      RAIWAY Recruitment 2k23

➪ ಹುದ್ದೆಯ ಹೆಸರುಅಪ್ರೆಂಟಿಸ್

ಹುದ್ದೆಗಳ ಸಂಖ್ಯೆ : 1800 ಕ್ಕೂ ಅಧಿಕ ಹುದ್ದೆಗಳನ್ನು ಕರೆಯಲಾಗಿದೆ ..

ಇದನ್ನೂ ಓದಿ  ಅಂಚೆ ಇಲಾಖೆಯಲ್ಲಿ 1899 ಹುದ್ದೆಗಳ ಉದ್ಯೋಗಾವಕಾಶ | 10th 12th Pass | Post Office jobs 2023

➪ಆಯ್ಕೆ ಅದ ಅಭರ್ತಿಗಳಿಗೆ ಉದ್ಯೋಗ ಸ್ಥಳಭಾರತದೆಲ್ಲೆಡೆ ಕೆಲಸ   ಮಾಡಬೇಕು ….

WhatsApp Group Join Now
Telegram Group Join Now
Instagram Group Join Now

ಶಿಕ್ಷಣದ ಅರ್ಹತೆಗಳು :

* 10 ನೇ ತರಗತಿ ಪಾಸ್ 

*ಐಟಿಐ ಪೂರ್ಣಗೊಳಿಸಿರಬೇಕು

ಆಯ್ಕೆ ವಿಧಾನ :

ಗಳಿಸಿದ ಅಂಕಗಳ ಆದಾರದ ಮೇಲೆ ಮೆರಿಟ್ ಪಟ್ಟಿ ಮೇಲೆ  ಆಯ್ಕೆ ಮಾಡಿಕೊಳ್ಳಲಾಗುವುದು ಮತ್ತು ದಾಖಲೆಗಳ ಪರಿಶೀಲನೆ ಮಾಡುವುದು…

ವಯೋಮಿತಿ :

ಕನಿಷ್ಟ 18 ರರಿಂದ 24 ವರ್ಷಗಳು 

  ವಯೋಮಿತಿ ಸಡಿಲಿಕೆ:

➪OBC : 5 ವರ್ಷ

➪SC.ST : 5 ವರ್ಷ 

➪PWD : 10 ವರ್ಷ

ಇದನ್ನೂ ಓದಿ  Zomoto ವರ್ಕ್ ಫ್ರಮ್ ಹೋಮ್ ಜಾಬ್: 12ನೇ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಸರಿಸುಮಾರು ₹28,000 ಗಳಿಸುವ ಸುವರ್ಣಾವಕಾಶ Royal Jobs Hub

ಅರ್ಜಿ ಶುಲ್ಕ;➪

SC ST PWD ಮಹಿಳಾ ಅಭ್ಯರ್ಥಿಗಲಿಗೆ ಯಾವುದೇ ರೀತಿ 

ಶುಲ್ಕ ಇರುವುದಿಲ್ಲ

ಉರಿದವರಿಗೆ 100 ಶುಲ್ಕ ಇರುತ್ತದೆ..

 

ಅರ್ಜಿಯನ್ನು ಸಲ್ಲಿಸಲು ದಿನಾಂಕದ :

10 ನವೆಂಬರ್ 2023 ಅರ್ಜಿ ಸಲ್ಲಿಕೆಗೆ ಪ್ರಾರಂಭ

 9 ಡಿಸೆಂಬರ್ , 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿರುತ್ತೆ…

ಬೇಕಾಗುವ ದಾಖಲೆಗಳು ?

* ಫೋಟೋ ಮತ್ತು ಸೈ (ಸಿಗ್ರೇಚರ್)

* ಇಮೇಲ್ ಐಡಿ ಮೊಬೈಲ್ ನಂಬರ್

* ನಿವಾಸದ ಪ್ರಮಾಣ ಪತ್ರ

* ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ

ಇದನ್ನೂ ಓದಿ  ಕರ್ನಾಟಕ ವಿಧಾನಸಭೆಯಲ್ಲಿ ಉದ್ಯೋಗವಕಾಶ | ಯಾವುದೇ ಪರೀಕ್ಷೆಯಿಲ್ಲದೆ ಕೆಲಸ | KLA Recruitment 2023

* ಶೈಕ್ಷಣಿಕ ಅಂಕ ಪಟ್ಟಿಗಳು

* ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್[ಐಡಿ ಪೂಫ್)

 

APPLY LINK ➪ ಇಲ್ಲಿ ಕ್ಲಿಕ್ ಮಾಡಿ

2 thoughts on “ರೈಲ್ವೆ ನೇಮಕಾತಿ 2023”

Leave a comment