Weekend Job: ಸರ್ಕಾರಿ ಉದ್ಯೋಗ ಮಾಹಿತಿ: ಅಕ್ಟೋಬರ್ ಮೊದಲನೇ ವಾರದ ಹುದ್ದೆಗಳು

WhatsApp Group Join Now
Telegram Group Join Now
Instagram Group Join Now

ಈ ವಾರದ ಉದ್ಯೋಗ ಮಾಹಿತಿಯಲ್ಲಿ, 2024ರ ಅಕ್ಟೋಬರ್ ತಿಂಗಳ ಮೊದಲನೇ ವಾರದಲ್ಲಿ ಪ್ರಕಟವಾದ ವಿವಿಧ ಉದ್ಯೋಗಗಳ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಾಗಿದೆ. ಈ ಮಾಹಿತಿ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಅನಿವಾರ್ಯವಾಗಿದೆ.

Table of Contents

ಕರ್ನಾಟಕ ಕೃಷಿ ಇಲಾಖೆಯ ನೇಮಕಾತಿ

ಹುದ್ದೆಗಳು: ಕೃಷಿ ಅಧಿಕಾರಿಗಳು ಮತ್ತು ಸಹಾಯಕ ಕೃಷಿ ಅಧಿಕಾರಿಗಳು

  • ಹುದ್ದೆಗಳ ಸಂಖ್ಯೆ: 945
  • ಉದ್ಯೋಗ ಸ್ಥಳ: ಕರ್ನಾಟಕ
  • ವಿದ್ಯಾಹರತೆ: ಅಭ್ಯರ್ಥಿಗಳು ಬಿ.ಎಸ್ಸಿ ಅಥವಾ ಬಿಟೆಕ್ ಪದವಿ ಹೊಂದಿರಬೇಕು.
  • ವಯೋಮಿತಿ: ಕನಿಷ್ಟ 18 ವರ್ಷ ಮತ್ತು ಗರಿಷ್ಠ 38 ವರ್ಷ.
  • ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ₹43,100 ರಿಂದ ₹83,900 ತನಕ ಮಾಸಿಕ ವೇತನ ನೀಡಲಾಗುತ್ತದೆ.
  • ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಅರ್ಜಿಯ ಕೊನೆಯ ದಿನಾಂಕ: 2024 ರ ನವೆಂಬರ್ 7ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಗತ್ಯವಿದೆ.
  • ಅರ್ಜಿಯ ಶುಲ್ಕ:
    • ಸಾಮಾನ್ಯ ಅಭ್ಯರ್ಥಿಗಳು: ₹600
    • ಹಿಂದುಳಿದ ವರ್ಗದ ಅಭ್ಯರ್ಥಿಗಳು: ₹300
    • ಮಾಜಿ ಸೈನಿಕ: ₹50
ಇದನ್ನೂ ಓದಿ  2nd PUC ರಿಸಲ್ಟ್ ನೋಡಲು ಈ App ಡೌನ್ಲೋಡ್ ಮಾಡಿ | ಎಲ್ಲರಿಗಿಂತ ಮೊದಲೇ ಸಿಗುತ್ತೆ

ಅಂಗನವಾಡಿ ನೇಮಕಾತಿ

ಹುದ್ದೆಗಳು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು

  • ಹುದ್ದೆಗಳ ಸಂಖ್ಯೆ: 1,425
  • ಉದ್ಯೋಗ ಸ್ಥಳ: ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಮೈಸೂರು, ಕೊಪ್ಪಳ ಜಿಲ್ಲೆಗಳು.
  • ವಿದ್ಯಾಹರತೆ: 10ನೇ ತರಗತಿ ಮತ್ತು ಪಿಯುಸಿ.
  • ವಯೋಮಿತಿ: ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ.
  • ಆಯ್ಕೆ ವಿಧಾನ: ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
  • ಅರ್ಜಿಯ ಕೊನೆಯ ದಿನಾಂಕ:
    • ಚಿಕ್ಕಮಗಳೂರು: ಅಕ್ಟೋಬರ್ 12
    • ಚಿಕ್ಕಬಳ್ಳಾಪುರ ಮತ್ತು ಮೈಸೂರು: ಅಕ್ಟೋಬರ್ 19
    • ಕೊಪ್ಪಳ: ಅಕ್ಟೋಬರ್ 23
  • ಅರ್ಜಿಯ ಶುಲ್ಕ: ಯಾವುದೇ ಶುಲ್ಕ ಇಲ್ಲ.

ಭಾರತೀಯ ರೈಲ್ವೆ ನೇಮಕಾತಿ

ಹುದ್ದೆಗಳು: ಮುಖ್ಯ ವ್ಯಾಪಾರ ಮತ್ತು ಟಿಕೆಟ್ ಮೇಲ್ವಿಚಾರಕ, ಇತರ ಕ್ಲರ್ಕ್ ಹುದ್ದೆಗಳು

  • ಹುದ್ದೆಗಳ ಸಂಖ್ಯೆ: 11,558
  • ಉದ್ಯೋಗ ಸ್ಥಳ: ಭಾರತದೆಲ್ಲೆಡೆ.
  • ವಿದ್ಯಾಹರತೆ: 12ನೇ ತರಗತಿ ಮತ್ತು ಪದವಿ.
  • ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 33 ವರ್ಷ.
  • ವೇತನ: ₹19,900 ರಿಂದ ₹35,400 ತನಕ.
  • ಆಯ್ಕೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ಟೈಪಿಂಗ್ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ.
  • ಅರ್ಜಿಯ ಕೊನೆಯ ದಿನಾಂಕ:
    • ಗ್ರಾಜುಯೇಟ್ ಹುದ್ದೆ: ಅಕ್ಟೋಬರ್ 13, 2024
    • ಅಂಡರ್ ಗ್ರಾಜುಯೇಟ್ ಹುದ್ದೆ: ಅಕ್ಟೋಬರ್ 20, 2024
  • ಅರ್ಜಿಯ ಶುಲ್ಕ:
    • ಎಸ್.ಸಿ, ಎಸ್.ಟಿ, ಮಾಜಿ ಸೈನಿಕ, ಪಿ.ಡಬ್ಲ್ಯೂ.ಡಿ, ಮಹಿಳಾ, ಟ್ರಾನ್ಸ್‌ಜೆಂಡರ್ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳು: ₹250
    • ಇತರ ಅಭ್ಯರ್ಥಿಗಳು: ₹500
ಇದನ್ನೂ ಓದಿ  Application, Status, Deadline, Aid Offered, and Qualification for the Labor Card Scholarship in 2023-24

ನಬಾರ್ಡ್ ನೇಮಕಾತಿ

ಹುದ್ದೆಗಳು: ಆಫೀಸ್ ಅಟೆಂಡೆಂಟ್ (ಗುಂಪು C)

  • ಹುದ್ದೆಗಳ ಸಂಖ್ಯೆ: 108
  • ಉದ್ಯೋಗ ಸ್ಥಳ: ಭಾರತದೆಲ್ಲೆಡೆ.
  • ವಿದ್ಯಾಹರತೆ: 10ನೇ ತರಗತಿ.
  • ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ.
  • ವೇತನ: ₹35,000.
  • ಅರ್ಜಿಯ ಕೊನೆಯ ದಿನಾಂಕ: ಅಕ್ಟೋಬರ್ 21, 2024.
  • ಅರ್ಜಿಯ ವಿಧಾನ: ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಲೋಕೋಪಯೋಗಿ ಇಲಾಖೆ ನೇಮಕಾತಿ

ಹುದ್ದೆಗಳು: ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್ 1)

  • ಹುದ್ದೆಗಳ ಸಂಖ್ಯೆ: 42
  • ಉದ್ಯೋಗ ಸ್ಥಳ: ಕರ್ನಾಟಕ.
  • ವಿದ್ಯಾಹರತೆ: ಇಂಜಿನಿಯರಿಂಗ್ ಪದವಿ.
  • ವಯೋಮಿತಿ: ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷ.
  • ವೇತನ: ₹83,700 ರಿಂದ ₹1,55,200.
  • ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ.
  • ಅರ್ಜಿಯ ಕೊನೆಯ ದಿನಾಂಕ: ನವೆಂಬರ್ 4, 2024.
ಇದನ್ನೂ ಓದಿ  ಮೈಸೂರಿನಲ್ಲಿ ಭರ್ಜರಿ ಉದ್ಯೋಗವಕಾಶ | ವಾಕ್ ಮತ್ತು ಶ್ರವಣ ಸಂಸ್ಥೆ ನೇಮಕಾತಿ | AIISH Mysore Recruitments 2023

ರೈಲ್ವೆ ಅಪ್ರೆಂಟಿಸ್ ನೇಮಕಾತಿ

ಹುದ್ದೆಗಳು: ಅಪ್ರೆಂಟಿಸ್

  • ಹುದ್ದೆಗಳ ಸಂಖ್ಯೆ: 9,860
  • ಉದ್ಯೋಗ ಸ್ಥಳ: ಭಾರತದೆಲ್ಲೆಡೆ.
  • ವಿದ್ಯಾಹರತೆ: 10ನೇ ತರಗತಿ ಮತ್ತು ಐಟಿ ಐ.
  • ವಯೋಮಿತಿ: ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ.
  • ಆಯ್ಕೆ ವಿಧಾನ: ವಿದ್ಯಾರ್ಥಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ.
  • ಅರ್ಜಿಯ ಕೊನೆಯ ದಿನಾಂಕ:
    • ನಾರ್ತ್ ಸೆಂಟ್ರಲ್ ರೈಲ್ವೆಗೆ: ಅಕ್ಟೋಬರ್ 15
    • ವೆಸ್ಟರ್ನ್ ರೈಲ್ವೆಗೆ: ಅಕ್ಟೋಬರ್ 22
    • ಈಸ್ಟರ್ನ್ ರೈಲ್ವೆಗೆ: ಅಕ್ಟೋಬರ್ 23
  • ಅರ್ಜಿಯ ಶುಲ್ಕ: ₹100.

ಗ್ರಾಮ ಪಂಚಾಯಿತಿಗಳ ನೇಮಕಾತಿ

ಹುದ್ದೆಗಳು: ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು

  • ಹುದ್ದೆಗಳ ಸಂಖ್ಯೆ: 15
  • ಉದ್ಯೋಗ ಸ್ಥಳ: ಚಾಮರಾಜನಗರ ಜಿಲ್ಲೆ.
  • ವಿದ್ಯಾಹರತೆ: ದ್ವಿತೀಯ ಪಿಯುಸಿ.
  • ವಯೋಮಿತಿ: ಕನಿಷ್ಟ 18 ವರ್ಷ ಮತ್ತು ಗರಿಷ್ಠ 35 ವರ್ಷ.
  • ಆಯ್ಕೆ ವಿಧಾನ: ಶೈಕ್ಷಣಿಕ ಅರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ.
  • ಅರ್ಜಿಯ ಕೊನೆಯ ದಿನಾಂಕ: ಅಕ್ಟೋಬರ್ 12, 2024.
  • ಅರ್ಜಿಯ ಶುಲ್ಕ:
    • ಸಾಮಾನ್ಯ ವರ್ಗ: ₹200
    • ಹಿಂದುಳಿದ ವರ್ಗ: ₹100
    • ಎಸ್.ಸಿ, ಎಸ್.ಟಿ: ₹50.

ರೈಲ್ವೆಯಲ್ಲಿ ಟೆಕ್ನಿಷಿಯನ್ ನೇಮಕಾತಿ

ಹುದ್ದೆಗಳು: ಟೆಕ್ನಿಷಿಯನ್ ಗ್ರೇಡ್ 1, 3

  • ಹುದ್ದೆಗಳ ಸಂಖ್ಯೆ: 14,298
  • ಉದ್ಯೋಗ ಸ್ಥಳ: ಭಾರತದೆಲ್ಲೆಡೆ.
  • ವಿದ್ಯಾಹರತೆ: 10ನೇ ತರಗತಿ, ಐಟಿ ಐ, ಬಿ.ಎಸ್ಸಿ, ಡಿಪ್ಲೋಮಾ, ಇಂಜಿನಿಯರಿಂಗ್ ಪದವಿ.
  • ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 33 ವರ್ಷ.
  • ವೇತನ: ₹19,900 ರಿಂದ ₹29,200.
  • ಆಯ್ಕೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ.
  • ಅರ್ಜಿಯ ಕೊನೆಯ ದಿನಾಂಕ: ಅಕ್ಟೋಬರ್ 16, 2024.
  • ಅರ್ಜಿಯ ಶುಲ್ಕ: ₹250 (ಎಸ್.ಸಿ, ಎಸ್.ಟಿ, ಮಹಿಳಾ, ಟ್ರಾನ್ಸ್‌ಜೆಂಡರ್, ಅಲ್ಪಸಂಖ್ಯಾತ) / ₹500 (ಇತರ).

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇಮಕಾತಿ

ಹುದ್ದೆಗಳು: ಜಿಲ್ಲಾ ಸಂಯೋಜಕರಾಗಿ

  • ಹುದ್ದೆಗಳ ಸಂಖ್ಯೆ: 1
  • ಉದ್ಯೋಗ ಸ್ಥಳ: ಯಾದಗಿರಿ ಜಿಲ್ಲೆ.
  • ವಿದ್ಯಾಹರತೆ: ಸ್ನಾತಕೋತ್ತರ ಪದವಿ.
  • ಅನುಭವ: ಕನಿಷ್ಠ 3 ವರ್ಷ.
  • ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಆಧಾರದ ಮೇಲೆ.
  • ಅರ್ಜಿಯ ಕೊನೆಯ ದಿನಾಂಕ: ಅಕ್ಟೋಬರ್ 10, 2024.
  • ಅರ್ಜಿಯ ವಿಧಾನ: ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

Hello friends, my name is Abhishek R, I am the Writer and Founder of this blog and share all the information related to Job Updates, Government Jobs, Government Scheme, Loan Info , News and Technology through this website

Leave a comment