ಜನವರಿ ಮೊದಲನೇ ವಾರ – ಸರ್ಕಾರಿ ಉದ್ಯೋಗ ಮಾಹಿತಿ 2025 | ಹುದ್ದೆ ವಿವರಗಳು | First Week of January Jobs

By RG ABHI

Published on:

ಜನವರಿ ಮೊದಲನೇ ವಾರ - ಸರ್ಕಾರಿ ಉದ್ಯೋಗ ಮಾಹಿತಿ 2025 | ಹುದ್ದೆ ವಿವರಗಳು | First Week of January Jobs
WhatsApp Channel
WhatsApp Group Join Now
Telegram Group Join Now
Instagram Group Join Now

Table of Contents

ಪ್ರಮುಖ ಉದ್ಯೋಗ ಮಾಹಿತಿ

1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

  • ಹುದ್ದೆಯ ಹೆಸರು: ಪ್ರೊವಿಷನರಿ ಆಫೀಸರ್
  • ಒಟ್ಟು ಹುದ್ದೆಗಳು: 600
  • ಸ್ಥಳ: ಭಾರತದೆಲ್ಲೆಡೆ
  • ವಿದ್ಯಾರ್ಹತೆ: ಯಾವುದೇ ಪದವಿ
  • ವಯೋಮಿತಿ: 21 ರಿಂದ 30 ವರ್ಷ
  • ವೇತನ ಶ್ರೇಣಿ: ₹48,480 – ₹85,920
  • ಅರ್ಜಿ ಶುಲ್ಕ:
    • ಸಾಮಾನ್ಯ ಮತ್ತು OBC: ₹750
    • SC/ST/PWD: ವಿನಾಯಿತಿ
  • ಆಯ್ಕೆ ಪ್ರಕ್ರಿಯೆ: ಪ್ರಿಲಿಮಿನರಿ, ಮುಖ್ಯ ಪರೀಕ್ಷೆ, ಸಂದರ್ಶನ
  • ಕೊನೆಯ ದಿನಾಂಕ: 16 ಜನವರಿ 2025
ಇದನ್ನೂ ಓದಿ  How to get Education Loan in India |Royal Jobs Hub

2. ಕೊಡಗು ಡಿಸಿಸಿ ಬ್ಯಾಂಕ್

  • ಹುದ್ದೆಯ ಹೆಸರು: ಕಿರಿಯ ಸಹಾಯಕರು
  • ಒಟ್ಟು ಹುದ್ದೆಗಳು: 32
  • ಸ್ಥಳ: ಕೊಡಗು ಜಿಲ್ಲೆ
  • ವಿದ್ಯಾರ್ಹತೆ: ಪದವಿ
  • ವಯೋಮಿತಿ: 18 ರಿಂದ 35 ವರ್ಷ
  • ವೇತನ ಶ್ರೇಣಿ: ₹30,350 – ₹58,250
  • ಅರ್ಜಿ ಶುಲ್ಕ:
    • ಸಾಮಾನ್ಯ/OBC: ₹1750
    • SC/ST/ಮಹಿಳೆ/ಅಂಗವಿಕಲ: ₹1250
  • ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
  • ಕೊನೆಯ ದಿನಾಂಕ: 16 ಜನವರಿ 2025

3. ಸೌತ್ ಸೆಂಟ್ರಲ್ ರೈಲ್ವೆ

  • ಹುದ್ದೆಯ ಹೆಸರು: ಅಪ್ರೆಂಟಿಸ್
  • ಒಟ್ಟು ಹುದ್ದೆಗಳು: 4232
  • ಸ್ಥಳ: ಭಾರತದೆಲ್ಲೆಡೆ
  • ವಿದ್ಯಾರ್ಹತೆ: 10ನೇ ತರಗತಿ + ITI
  • ವಯೋಮಿತಿ: 15 ರಿಂದ 24 ವರ್ಷ
  • ಅರ್ಜಿ ಶುಲ್ಕ: ₹100
  • ಆಯ್ಕೆ ಪ್ರಕ್ರಿಯೆ: ಅಂಕಗಳ ಆಧಾರದಲ್ಲಿ ಆಯ್ಕೆ
  • ಕೊನೆಯ ದಿನಾಂಕ: 27 ಜನವರಿ 2025
ಇದನ್ನೂ ಓದಿ  udyoga mela registration : ಬೆಂಗಳೂರಿನಲ್ಲಿ ನಡೆಯಲಿದೆ ಬೃಹತ್ ಉದ್ಯೋಗ ಮೇಳ | udyoga mela bangalore 2024 venue

4. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್

  • ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಆಫೀಸರ್
  • ಒಟ್ಟು ಹುದ್ದೆಗಳು: 68
  • ಸ್ಥಳ: ಭಾರತದೆಲ್ಲೆಡೆ
  • ವಿದ್ಯಾರ್ಹತೆ: ಇಂಜಿನಿಯರಿಂಗ್ ಪದವಿ
  • ವಯೋಮಿತಿ: 20 ರಿಂದ 30 ವರ್ಷ
  • ವೇತನ ಶ್ರೇಣಿ: ₹48,480 – ₹1,05,280
  • ಅರ್ಜಿ ಶುಲ್ಕ:
    • SC/ST/PWD: ₹150
    • ಉಳಿದವರು: ₹750
  • ಕೊನೆಯ ದಿನಾಂಕ: 10 ಜನವರಿ 2025

5. ಭಾರತೀಯ ರೈಲ್ವೆ (ಅಸಿಸ್ಟೆಂಟ್ ಗ್ರೂಪ್ ಡಿ)

  • ಹುದ್ದೆಯ ಹೆಸರು: ಅಸಿಸ್ಟೆಂಟ್ ಗ್ರೂಪ್ ಡಿ
  • ಒಟ್ಟು ಹುದ್ದೆಗಳು: 32,438
  • ಸ್ಥಳ: ಭಾರತದೆಲ್ಲೆಡೆ
  • ವಿದ್ಯಾರ್ಹತೆ: 10ನೇ ತರಗತಿ + ITI
  • ವಯೋಮಿತಿ: 18 ರಿಂದ 36 ವರ್ಷ
  • ಅರ್ಜಿ ಶುಲ್ಕ:
    • SC/ST/ಮಹಿಳೆ/ಟ್ರಾನ್ಸ್‌ಜೆಂಡರ್: ₹250
    • ಉಳಿದವರು: ₹500
  • ಕೊನೆಯ ದಿನಾಂಕ: 23 ಜನವರಿ 2025
ಇದನ್ನೂ ಓದಿ  Stock Market Strategies for Successful Investing

ಉದ್ಯೋಗದ ಮಾಹಿತಿ ನೋಡಿ ಲಾಭ ಪಡೆಯಿರಿ


ಹೆಚ್ಚಿನ ಉದ್ಯೋಗ ಅಪ್ಡೇಟ್ಸ್‌ಗಾಗಿ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.
ಕುರಿತು: ಹೊಸದಾಗಿ ಪ್ರಕಟವಾಗುವ ಎಲ್ಲಾ ಉದ್ಯೋಗ ಮಾಹಿತಿಯನ್ನು ನವೀಕರಿಸಲು ನಮ್ಮ ಸಾಮಾಜಿಕ ಮಾಧ್ಯಮಗಳನ್ನು ಅನುಸರಿಸಿ.

Leave a comment

Add Your Heading Text Here