2025 exam
2025ನೇ ಸಾಲಿನ SSLC ಪರೀಕ್ಷೆಗೆ ಸಂಬಂಧಿಸಿದಂತೆ ಮಾಡೆಲ್ ಪ್ರಶ್ನೆ ಪತ್ರಿಕೆಗಳ ಮಾಹಿತಿಯ ಸಂಪೂರ್ಣ ವಿವರಣೆ
SSLC ವಿದ್ಯಾರ್ಥಿಗಳ ಗಮನಕ್ಕೆ:ಈ ಬಾರಿ ಕರ್ನಾಟಕ SSLC ಬೋರ್ಡ್ (KSEAB) 2025ನೇ ಸಾಲಿನ ಪರೀಕ್ಷೆಗಾಗಿ ಮಾಡೆಲ್ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ಈ ಪ್ರಶ್ನೆ ಪತ್ರಿಕೆಗಳು ನಿಮ್ಮ ಪರೀಕ್ಷಾ ತಯಾರಿಗೆ ಅತೀ ಮುಖ್ಯ. ...