Job Alert: IndiGo ನೇಮಕಾತಿ 2024 | ಫ್ರೆಶರ್ಸ್‌ಗಾಗಿ ಏರ್‌ಪೋರ್ಟ್ ಉದ್ಯೋಗಾವಕಾಶಗಳು 2024
IndiGo ಏರ್‌ಲೈನ್ಸ್ ನೇಮಕಾತಿ 2024 – ಹುದ್ದೆಯ ವಿವರಗಳು IndiGo ಏರ್‌ಲೈನ್ಸ್ ಕಂಪನಿಯು 2024ರಲ್ಲಿ ಕ್ಯಾಬಿನ್ ಕ್ರೂ ಮತ್ತು ಗ್ರೌಂಡ್ ಸ್ಟಾಫ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 12ನೇ ತರಗತಿ ಪೂರ್ಣಗೊಳಿಸಿದವರು, ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾದ ಈ ಉದ್ಯೋಗಾವಕಾಶದಲ್ಲಿ ಫ್ರೆಶರ್ಸ್ ಹಾಗೂ ಅನುಭವಿಗಳು ಸಹ ಅರ್ಜಿ ಹಾಕಬಹುದಾಗಿದೆ. ಹುದ್ದೆ ಅರ್ಹತೆ ವಯೋಮಿತಿ ಸ್ಥಳಗಳು ಕ್ಯಾಬಿನ್ ಕ್ರೂ ಕನಿಷ್ಠ 12ನೇ ತರಗತಿ, 18-27 ವರ್ಷ, ಭಾರತೀಯ ಪಾಸ್ಪೋರ್ಟ್ ಹೊಂದಿರಬೇಕು 18-27 ವರ್ಷ … Read more