1 ಅಥವಾ 2 ಮಕ್ಕಳ ತಾಯಂದಿರಿಗೆ 11,000 ರೂ ಸಹಾಯಧನದ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ | PMMVY
ಪ್ರಧಾನಮಂತ್ರಿ ಮಾತೃವಂದನ ಯೋಜನೆ (PMMVY) ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆಗಿದ್ದು, 1 ಅಥವಾ 2 ಮಕ್ಕಳ ತಾಯಂದಿರಿಗೆ ಆರ್ಥಿಕ ಸಹಾಯದಾಗಿ ₹11,000 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಲೇಖನದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ, ಅಗತ್ಯ ದಾಖಲೆಗಳು, ಅರ್ಹತೆಗಳು ಹಾಗೂ ಇತರ ಮುಖ್ಯ ಮಾಹಿತಿ ನೀಡಲಾಗಿದೆ. ಯೋಜನೆಯ ಬಗ್ಗೆ ಮಾಹಿತಿ ಪ್ರಧಾನಮಂತ್ರಿ ಮಾತೃವಂದನ ಯೋಜನೆಗೆ ಗರ್ಭಿಣಿಯರು ಅಥವಾ 2 ಮಕ್ಕಳ ತಾಯಂದಿರಿಗೆ ಹಣಕಾಸು ನೆರವು ನೀಡಲಾಗುತ್ತದೆ. ಈ ಯೋಜನೆಯ ಪ್ರಾಮುಖ್ಯತೆ … Read more