Free LPG: ಮಹಿಳೆಯರಿಗೆ ಉಚಿತ LPG ಗ್ಯಾಸ್ – 1 ದಿನದಲ್ಲಿ ಗ್ಯಾಸ್ ಅಪ್ರೂವಲ್ ಪಡೆಯಿರಿ
ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ LPG ಗ್ಯಾಸ್ ಕನೆಕ್ಷನ್, ಸ್ಟೋ, ಮತ್ತು ಅವಶ್ಯಕ ಸಾಮಗ್ರಿಗಳನ್ನು ನೀಡಲಾಗುತ್ತದೆ. ಈ ಯೋಜನೆಯ ಮೂಲಕ ಬಿಪಿಎಲ್ (ಬ್ಲೋ ಪಾವರ್ಟಿ ಲೈನ್) ಮತ್ತು ಇತರೆ ಅರ್ಹ ಕುಟುಂಬಗಳಿಗೆ ಶುದ್ಧ ಇಂಧನವನ್ನು ಒದಗಿಸುವ ಉದ್ದೇಶವಾಗಿದೆ. ಅರ್ಹತೆಯ ವಿವರಗಳು ಅಂಶ ವಿವರ ಅರ್ಹ ವ್ಯಕ್ತಿಗಳು ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ಅಥವಾ ಪಡಿತರ ಚೀಟಿ ಹೊಂದಿರುವ ಮಹಿಳೆಯರು ವಯೋಮಿತಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ಮನೆಗೆ ಇಂಧನ ಸೌಲಭ್ಯ ಒಂದೇ ಮನೆಯಲ್ಲಿಯೇ … Read more