ಕರ್ನಾಟಕ ಲೇಬರ್ ಇಲಾಖೆ ವಿದ್ಯಾರ್ಥಿ ವೇತನ 2024-2025 | Labour Card Scholarship 2025 – ಆನ್‌ಲೈನ್ ಅರ್ಜಿ ಪ್ರಕ್ರಿಯೆ
Labour Card Scholarship 2025: ಕರ್ನಾಟಕ ಲೇಬರ್ ಇಲಾಖೆ ವಿದ್ಯಾರ್ಥಿಗಳಿಗೆ ಶ್ರೇಷ್ಠವಾದ ಅವಕಾಶವನ್ನು ನೀಡುತ್ತಿದ್ದು, ಹೈಸ್ಕೂಲ್ ರಿಂದ PG (ಪೋಸ್ಟ್ ಗ್ರಾಜುಯೇಷನ್) ತನಕ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವೇತನವನ್ನು ನೀಡಲಾಗುತ್ತಿದೆ. ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಎಲ್ಲಾ ಕೋರ್ಸ್‌ಗಳಿಗೆ ಈ ವೇತನ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಲೇಖನದಲ್ಲಿ ವಿದ್ಯಾರ್ಥಿ ವೇತನದ ವಿವರಗಳು ಹಾಗೂ ಅರ್ಜಿ ಪ್ರಕ್ರಿಯೆಯನ್ನು ವಿವರಿಸುತ್ತೇವೆ. Labour Card Scholarship 2025 ವಿದ್ಯಾರ್ಥಿ ವೇತನ ಅರ್ಹತೆಗಳು: ಅರ್ಜಿ ಸಲ್ಲಿಸಲು ಇತರ ಮಾನದಂಡಗಳು: ಅಗತ್ಯ ಡಾಕ್ಯುಮೆಂಟ್‌ಗಳು: ಅರ್ಜಿ … Read more