udyogini scheme
Udyogini Loan Scheme ಯಾವುದೇ ಬಡ್ಡಿ ಇಲ್ಲದೇ 3 ಲಕ್ಷ ರೂಪಾಯಿ ಸಾಲ
ಎಲ್ಲರಿಗೂ ನಮಸ್ಕಾರ, ಇಂದು ನಾವು ಉದ್ಯೋಗಿನಿ ಯೋಜನೆಯ (Udyogini Loan Scheme) ಬಗ್ಗೆ ಮಾತನಾಡುತ್ತಿದ್ದೇವೆ. ಸ್ವಂತ ಉದ್ದಿಮೆ ಆರಂಭಿಸಲು ಬಯಸುವ ಮಹಿಳೆಯರಿಗೆ ನೆರವಾಗಲು ಮಹಿಳಾ ಅಭಿವೃದ್ಧಿ ನಿಗಮ ಮಾಡಿರುವ ವಿಶೇಷ ಯೋಜನೆ ಇದಾಗಿದೆ. ...