2-3 ಗಂಟೆ ಕೆಲಸ ಮಾಡಿ 2-3 ಸಾವಿರ ಸಂಪಾದಿಸಿ: ಮನೆಯಿಂದಲೇ part-time ಕೆಲಸ | Work from Home

Work from Home: ನಿಮ್ಮ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಕೆಲವೇ ಗಂಟೆಗಳನ್ನು ಕಳೆಯುವುದರ ಮೂಲಕ ಆನ್‌ಲೈನ್‌ನಲ್ಲಿ ಹೆಚ್ಚು ಆದಾಯ ಗಳಿಸುವ ಅವಕಾಶವನ್ನು ನೀವು ಹುಡುಕುತ್ತಿದ್ದೀರಾ? ಈ ಲೇಖನದಲ್ಲಿ, ಆನ್‌ಲೈನ್‌ನಲ್ಲಿ part-time ಕೆಲಸ ಮಾಡುವ ಪ್ರಕ್ರಿಯೆ ಮತ್ತು ಇದು ನೀವು ಹೇಗೆ ಆರಂಭಿಸಬಹುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುತ್ತೇವೆ. ಈ ಕೆಲಸದ ಮುಖ್ಯಾಂಶಗಳು ಈ ಕೆಲಸ ಏನು? ಈ ಕೆಲಸವು Search Engine Evaluator ಆಗಿದ್ದು, ನೀವು AI ಮಾದರಿಗಳ (Artificial Intelligence Models) ಗುಣಮಟ್ಟವನ್ನು ಸುಧಾರಿಸಲು … Read more