ಪ್ರಮುಖ ಉದ್ಯೋಗ ಮಾಹಿತಿ
1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
- ಹುದ್ದೆಯ ಹೆಸರು: ಪ್ರೊವಿಷನರಿ ಆಫೀಸರ್
- ಒಟ್ಟು ಹುದ್ದೆಗಳು: 600
- ಸ್ಥಳ: ಭಾರತದೆಲ್ಲೆಡೆ
- ವಿದ್ಯಾರ್ಹತೆ: ಯಾವುದೇ ಪದವಿ
- ವಯೋಮಿತಿ: 21 ರಿಂದ 30 ವರ್ಷ
- ವೇತನ ಶ್ರೇಣಿ: ₹48,480 – ₹85,920
- ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು OBC: ₹750
- SC/ST/PWD: ವಿನಾಯಿತಿ
- ಆಯ್ಕೆ ಪ್ರಕ್ರಿಯೆ: ಪ್ರಿಲಿಮಿನರಿ, ಮುಖ್ಯ ಪರೀಕ್ಷೆ, ಸಂದರ್ಶನ
- ಕೊನೆಯ ದಿನಾಂಕ: 16 ಜನವರಿ 2025
2. ಕೊಡಗು ಡಿಸಿಸಿ ಬ್ಯಾಂಕ್
- ಹುದ್ದೆಯ ಹೆಸರು: ಕಿರಿಯ ಸಹಾಯಕರು
- ಒಟ್ಟು ಹುದ್ದೆಗಳು: 32
- ಸ್ಥಳ: ಕೊಡಗು ಜಿಲ್ಲೆ
- ವಿದ್ಯಾರ್ಹತೆ: ಪದವಿ
- ವಯೋಮಿತಿ: 18 ರಿಂದ 35 ವರ್ಷ
- ವೇತನ ಶ್ರೇಣಿ: ₹30,350 – ₹58,250
- ಅರ್ಜಿ ಶುಲ್ಕ:
- ಸಾಮಾನ್ಯ/OBC: ₹1750
- SC/ST/ಮಹಿಳೆ/ಅಂಗವಿಕಲ: ₹1250
- ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
- ಕೊನೆಯ ದಿನಾಂಕ: 16 ಜನವರಿ 2025
3. ಸೌತ್ ಸೆಂಟ್ರಲ್ ರೈಲ್ವೆ
- ಹುದ್ದೆಯ ಹೆಸರು: ಅಪ್ರೆಂಟಿಸ್
- ಒಟ್ಟು ಹುದ್ದೆಗಳು: 4232
- ಸ್ಥಳ: ಭಾರತದೆಲ್ಲೆಡೆ
- ವಿದ್ಯಾರ್ಹತೆ: 10ನೇ ತರಗತಿ + ITI
- ವಯೋಮಿತಿ: 15 ರಿಂದ 24 ವರ್ಷ
- ಅರ್ಜಿ ಶುಲ್ಕ: ₹100
- ಆಯ್ಕೆ ಪ್ರಕ್ರಿಯೆ: ಅಂಕಗಳ ಆಧಾರದಲ್ಲಿ ಆಯ್ಕೆ
- ಕೊನೆಯ ದಿನಾಂಕ: 27 ಜನವರಿ 2025
4. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್
- ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಆಫೀಸರ್
- ಒಟ್ಟು ಹುದ್ದೆಗಳು: 68
- ಸ್ಥಳ: ಭಾರತದೆಲ್ಲೆಡೆ
- ವಿದ್ಯಾರ್ಹತೆ: ಇಂಜಿನಿಯರಿಂಗ್ ಪದವಿ
- ವಯೋಮಿತಿ: 20 ರಿಂದ 30 ವರ್ಷ
- ವೇತನ ಶ್ರೇಣಿ: ₹48,480 – ₹1,05,280
- ಅರ್ಜಿ ಶುಲ್ಕ:
- SC/ST/PWD: ₹150
- ಉಳಿದವರು: ₹750
- ಕೊನೆಯ ದಿನಾಂಕ: 10 ಜನವರಿ 2025
5. ಭಾರತೀಯ ರೈಲ್ವೆ (ಅಸಿಸ್ಟೆಂಟ್ ಗ್ರೂಪ್ ಡಿ)
- ಹುದ್ದೆಯ ಹೆಸರು: ಅಸಿಸ್ಟೆಂಟ್ ಗ್ರೂಪ್ ಡಿ
- ಒಟ್ಟು ಹುದ್ದೆಗಳು: 32,438
- ಸ್ಥಳ: ಭಾರತದೆಲ್ಲೆಡೆ
- ವಿದ್ಯಾರ್ಹತೆ: 10ನೇ ತರಗತಿ + ITI
- ವಯೋಮಿತಿ: 18 ರಿಂದ 36 ವರ್ಷ
- ಅರ್ಜಿ ಶುಲ್ಕ:
- SC/ST/ಮಹಿಳೆ/ಟ್ರಾನ್ಸ್‌ಜೆಂಡರ್: ₹250
- ಉಳಿದವರು: ₹500
- ಕೊನೆಯ ದಿನಾಂಕ: 23 ಜನವರಿ 2025
ಉದ್ಯೋಗದ ಮಾಹಿತಿ ನೋಡಿ ಲಾಭ ಪಡೆಯಿರಿ
ಹೆಚ್ಚಿನ ಉದ್ಯೋಗ ಅಪ್ಡೇಟ್ಸ್‌ಗಾಗಿ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.
ಕುರಿತು: ಹೊಸದಾಗಿ ಪ್ರಕಟವಾಗುವ ಎಲ್ಲಾ ಉದ್ಯೋಗ ಮಾಹಿತಿಯನ್ನು ನವೀಕರಿಸಲು ನಮ್ಮ ಸಾಮಾಜಿಕ ಮಾಧ್ಯಮಗಳನ್ನು ಅನುಸರಿಸಿ.