ಫುಡ್ ಕಾರ್ಟ್ ಬಿಸಿನೆಸ್ ಹೇಗೆ ಪ್ರಾರಂಭಿಸಬೇಕು? | ಕನಿಷ್ಠ ಹೂಡಿಕೆ ಬಿಸಿನೆಸ್ ಐಡಿಯಾಸ್

ಈ ದಿನಗಳಲ್ಲಿ ಕಡಿಮೆ ಹೂಡಿಕೆ ಮತ್ತು ಹೆಚ್ಚು ಆದಾಯ ನೀಡುವ ಬಿಸಿನೆಸ್ ಆಯ್ಕೆ ಮಾಡುವುದು ಹೆಚ್ಚು ಜನಪ್ರಿಯವಾಗಿದೆ. ಫುಡ್ ಕಾರ್ಟ್ ಬಿಸಿನೆಸ್ ಕೂಡಾ ಅಷ್ಟೇ ಜನಪ್ರಿಯ, ಯಾಕಂದ್ರೆ ಇದು ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಿಸಿ ಹೆಚ್ಚಿನ ಲಾಭ ನೀಡುತ್ತದೆ. ಈ ಲೇಖನದಲ್ಲಿ, ಕೇವಲ ₹20,000 ರಿಂದ ₹30,000 ಹೂಡಿಕೆ ಮಾಡಿದ್ದು, ಒಂದು ತಿಂಗಳಿಗೇ ₹1,20,000 ಆದಾಯ ಪಡೆದ ತಾವರೆ ಫುಡ್ ಕಾರ್ಟ್‌ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗುತ್ತದೆ. ತಾವರೆ ಫುಡ್ ಕಾರ್ಟ್ ಬಗ್ಗೆ ವಿಶೇಷತೆಗಳು ವಿಶೇಷತೆ ಮಾಹಿತಿ ಪ್ರಾರಂಭಿಸುವವರು ಶಿವಕುಮಾರ್ … Read more